Sodematha

Veda Anthyakshari and Padatharangani at Sonda

28 Nov, 2019

ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಪರ್ಯಾಯ ಪೂರ್ವಭಾವಿಯಾಗಿ ಸೋದಾ ಕ್ಷೇತ್ರಕ್ಕೆ ಆಗಮಿಸಿದ ಸಂದರ್ಭದಲ್ಲಿ ಶ್ರೀಭಾವಿಸಮೀರ ಗುರುಕುಲದ ವಿದ್ಯಾರ್ಥಿಗಳು ವೇದ ಅಂತ್ಯಾಕ್ಷರೀ ಕಾರ್ಯಕ್ರಮ ಹಾಗೂ ಪದತರಂಗಿಣೀ ಎಂಬ ಸಂಸ್ಕೃತ ನಾಟಕವನ್ನು ಪ್ರದರ್ಶಿಸಿದರು.On eve of Sonda Visit of Sri Eshapriya Thirtha Swamiji, Adamaru Matha Udupi, the students of Sri BhaviSameera Gurukula, Sonda , performed Veda Anthyakshari and also a Sanskrith Skit, Padatharangani.