ಪ್ರಾತಃ ಸ್ಮರಣೀಯರಾದ ಶ್ರೀ ಶ್ರೀ ವಿಶ್ವೋತ್ತಮತೀರ್ಥ ಶ್ರೀಪಾದರಿಂದ ಸ್ಥಾಪಿಸಲ್ಪಟ್ಟ "ಭಾವಿಸಮೀರ ಗುರುಕುಲದ"ದ ವಿದ್ಯಾರ್ಥಿಗಳಿಗೆ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಅನುಗ್ರಹದಿಂದ ನಡೆಯುತ್ತಿರುವ ಶ್ರೀಮದನುವ್ಯಾಖ್ಯಾನ ಸಹಿತ ಶ್ರೀಮನ್ನ್ಯಾಯಸುಧಾ ಹಾಗೂ ಯುಕ್ತಿಮಲ್ಲಿಕಾ ಗ್ರಂಥಗಳ ಮಂಗಲ ಮಹೋತ್ಸವ ಹಾಗೂ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಜಯಂತ್ಯುತ್ಸವವು ಕುಂಭಾಸಿಯ ಸೋದೆ ವಾದಿರಾಜ ಮಠದ ಆವರಣದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದರು. ನಂತರ ವಿದ್ಯಾರ್ಥಿಗಳಾದ ಇಂದಿರೇಶ ಆಚಾರ್ಯ ಇಟಗಿ ಹಾಗೂ ಶ್ರೀನಿವಾಸ ಜೋಷಿ ಇವರ ಶಾಸ್ತ್ರಾನುವಾದ ಹಾಗೂ ಪರೀಕ್ಷೆ ನಡೆಯಿತು.A unique Valedictory Convention of Sri Mannyaayasudha and Yukthimsllika Granthas, including Sri Madanuvyakyaana(Sudha Mangalothsava) for the students of Sri Bhavisameera Gurukula, founded by Great pontiff, Sri Vishwothama Thirtha Swamiji, was inaugurated by Sri Vidyasagara Thirtha Swamiji of Sri Krishnapura Matha, by delivering an inaugural address. The event along with the Birth Anniversary of Bhavi Sameera Sri Vadiraja Swamiji is being organized under the able guidance of Sri Vishwa Vallabha Thirtha Swamiji at the premises near Sri Kumbhashi Sode Vaadiraja Matha. Later Students, Indiresha Acharya and Srinivasa Joshi performed their Shastranuvada in the presence of Swamijis and eminent scholars.