Sodematha

Vaadiraja Jayanthi Celebrations: Sri Vishwavallabha Thirtha Swamiji’s Special Pooja at Hoovinakere & Gourigadde

09 Feb, 2025

ಮಾಘ ಶುದ್ಧ ದ್ವಾದಶಿ , 9/2/2025ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಅವತಾರಭೂಮಿಯಾದ ಹೂವಿನಕೆರೆಯಲ್ಲಿ ಶ್ರೀವಾದಿರಾಜ ಜಯಂತಿಯ ಪ್ರಯುಕ್ತ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಸಂಸ್ಥಾನಪೂಜೆಯನ್ನು ನಡೆಸಿ , ವಾದಿರಾಜರು ಅವತರಿಸಿದ ಸ್ಥಳ ಗೌರಿಗದ್ದೆಯಲ್ಲಿರುವ ವಾದಿರಾಜರ ಸನ್ನಿಧಿಗೆ ವಿಶೇಷ ಪೂಜೆ ಸಲ್ಲಿಸಿದರು.On the occasion of Vaadiraja Jayanthi, Sri Vishwavallabha Thirtha Swamiji performed Special Pooja to The Dieties of Sri Sode Vadiraja Matha at Hoovinakere, holy birthplace of Bhavisameera Sri Vaadiraja Gurusaarvobhoumaru. Swamiji offered special pooja to Vaadiraja Swamiji at Gourigadde,the incarnation place of Sri Vaadiraja.