Sodematha

Undertaking of 15th and 12th Chaturmasa Vrata

05 Jul, 2020

ಸೋದೆ ಶ್ರೀವಾದಿರಾಜ ಮಠಾಧೀಶರಾದ ಶ್ರೀಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ತಮ್ಮ 15ನೇ ಚಾತುರ್ಮಾಸ್ಯ ಸಂಕಲ್ಪವನ್ನು ಹಾಗೂ ಭೀಮನಕಟ್ಟೆ ಮಠದ ಶ್ರೀಶ್ರೀ ರಘುವರೇಂದ್ರ ತೀರ್ಥ ಶ್ರೀಪಾದಂಗಳವರು ತಮ್ಮ 12ನೇ ಚಾತುರ್ಮಾಸ್ಯ ಸಂಕಲ್ಪವನ್ನು ಭಾವಿಸಮೀರ ಶ್ರೀವಾದಿರಾಜರ ಪಂಚವೃಂದಾವನ ಸನ್ನಿಧಿಯಿರುವ ಸೋದಾ ಕ್ಷೇತ್ರದಲ್ಲಿ ಜುಲೈ 5 ಆಷಾಢ ಪೂರ್ಣಿಮೆಯಂದು ನೆರವೇರಿಸಿದರು.Sri Vishwavallabha Thirtha Swamiji of Sri Sode Vadiraja Matha and Sri Raghuvarendra Thirtha Swamiji of Bhimasethu Munivrunda Matha undertook their  15th and 12th Chaturmasa Vrata, respectively, on 5th July 2020, Aashadha Poornima, at Sonda Kshetra, a sacred place of Panchavrundavanam of Bhavisameera Sri Vaadiraja Gurusaarvabhoumaru.