Sodematha

Udaya Jewellers Dedicates Silver Shield to Bhootaraja at Hoovinakeres Brahmakalashotsava

19 Feb, 2024

ಹೂವಿನಕೆರೆಯ ಶ್ರೀಭೂತರಾಜರ ಸನ್ನಿಧಿಗೆ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಕುಂದಾಪುರದ ಉದಯ ಜ್ಯೂವೆಲ್ಲರ್ಸ್ ನ ಉದಯಕುಮಾರ ಶೇಟ್ ರವರು ಭೂತರಾಜರಿಗೆ ರಜತ ಕವಚವನ್ನು ಶ್ರೀ ವಿಶ್ವವಲ್ಲಭ ತೀರ್ಥರ ಮೂಲಕ ಸಮರ್ಪಿಸಿದರು.Udayakumara Shet of Udaya Jewellers of Kundapur dedicated silver shield to Bhootaraja through Sri Vishwallabha Theertha on the occasion of Brahmakalashotsava at Hoovinakere Sribhutaraja.