Sodematha

The students of Sri Bhavasameera Gurukula had a classical conversation

22 Aug, 2023

ಶ್ರೀವಿಶ್ವೋತ್ತಮ ತೀರ್ಥರ 16ನೇ ಆರಾಧನಾ ಪ್ರಯುಕ್ತ ಶ್ರೀಭಾವಿಸಮೀರ ಗುರುಕುಲದ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂವಾದ ನಡೆಯಿತು. ನಂತರ ನಿಪ್ಪಾಣಿ ಗುರುರಾಜ ಆಚಾರ್ಯರು ಗುರುಸ್ಮರಣೆಯನ್ನು ಮಾಡಿದರು. ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಆರಾಧನಾ ಸಂದೇಶ ನೀಡಿದರು.On the occasion of 16th Aaradhana of Sri Vishwottama Theertha, the students of Sri Bhavasameera Gurukula had a classical conversation. Later Nippani Gururaja Acharya performed Guru's remembrance. Sri Vishwallabha Theertha Sripada gave a message of worship.