Sodematha

The misery of the previous birth follows those who chanted Vadiraja's Dwandwapadavam in a flash

11 Mar, 2023

ಒಂದು ಕ್ಷಣದಲಿ ವಾದಿರಾಜರ ದ್ವಂದ್ವಪದವಂ ಭಜಿಸಿದವಗೆ ಬೆಂದುಹೋಗ್ವದು ಪೂರ್ವಜನ್ಮದ ದುರಿತಕಾನನವು, ಮಂದಮತಿಗಳು ಬಲ್ಲರೇ ಗೋವಿಂದಭಕ್ತರ ಮಹಿಮೆಗಳನು ಪುರಂದರಾದಿಗಳರಿಯರಲ್ಲದೆ ಮಿಕ್ಕವರರಿಯಬಹುದೇ!!ಪಾರಮೇಷ್ಠಿಪದಾಧಿಕಾರಿ ಋಜುಗಣಪದಸ್ಥ ಗುರುರಾಜ ಪಟ್ಟಭದ್ರವ್ಯಾಖ್ಯಾನಸಿಂಹಾಸನಾಧೀಶ್ವರ ಅಜ್ಞಾನತಿಮಿರಮಾರ್ತಾಂಡ ಸುಜ್ಞಾನತೇಜೋಮಯ ಉದ್ದಂಡೋದ್ದಂಡ ಪರವಾದಿಪ್ರಚಂಡ ಗಂಡಭೇರುಂಡ ಮಾಯೀಮತವಿಧ್ವಂಸಕ ಮಧ್ವಮತೋದ್ಧಾರಕ ಸುಧಾರಸಾಸ್ವಾದ ದಿಗ್ವಿಜಯೀಕೃತಾಸೇತುಮರ್ಯಾದ ಭಾವಿಹನುಮಚ್ಚಕ್ರವರ್ತೀನ್ ಪರಮಹಂಸಪದಾರೂಢ ವಾದಿರಾಜ ಮಹಾಪ್ರಭೋ ಪರಾಕ್! ಬಹುಪರಾಕ್!!It is the misery of the previous birth that follows those who chanted the Dwandwapadavam of Vadiraja in a moment, if the Mandamatis know the glory of Govinda devotees, can the rest of the people who are not Purandaradis!!Parameshthi post officer Rujuganapadastha Gururaja Pratabhadra's definition of throne, ignorance of ignorance, marthanda, SujnanatejomayaDestroyer of Destandodanda Parak, Future Hanumachakravartheen Paramahamsapadaroo Vadiraja Mahaprabho Parak! A lot of things!!