Sodematha

The head of Mantralaya Mutt Mr Subudhendra Theertha arrived during the Rama Trivikrama Gods chariot festival

05 Mar, 2023

The head of Mantralaya Mutt, Mr. Subudhendra Theertha, arrived during the Rama Trivikrama God's chariot festival. On this occasion, Sri Vishwallabha Theertha Sripada welcomed and honoured him.ಸೋದೆಯ ರಮಾ ತ್ರಿವಿಕ್ರಮ ದೇವರ ರಥೋತ್ಸವದ ಪರ್ವಕಾಲದಲ್ಲಿ ಮಂತ್ರಾಲಯ ಮಠಾಧೀಶರಾದ ಶ್ರೀ ಸುಬುಧೇಂದ್ರ ತೀರ್ಥರು ಆಗಮಿಸಿದರು. ಈ ಸಂದರ್ಭದಲ್ಲಿ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಸ್ವಾಗತಿಸಿ ಗೌರವಿಸಿದರು.