Sodematha

The Kannada film Rujuvara Srivadiraja Gurusarvabhouma is directed by a well-known television director

12 Mar, 2023

ಕಿರುತೆರೆಯ ಪ್ರಸಿದ್ಧ ನಿರ್ದೇಶಕ , ಇದೀಗ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿರುವ ಹಯವದನ ಇವರ ನಿರ್ದೇಶನದಲ್ಲಿ ಮೂಡಿಬರಲಿರುವ ಶ್ರೀವಾದಿರಾಜ ಗುರುಸಾರ್ವಭೌಮರ ಕುರಿತಾದ ಕನ್ನಡ ಸಿನಿಮಾ "ಋಜುವರ ಶ್ರೀವಾದಿರಾಜರು" ಚಿತ್ರದ ಶೀರ್ಷಿಕೆಯನ್ನು ಮಾರ್ಚ್ 10 , ಶ್ರೀ ವಾದಿರಾಜ ಗುರುಗಳ ಆರಾಧನಾ ಪರ್ವಕಾಲದಲ್ಲಿ ಸೋದಾ ಕ್ಷೇತ್ರದಲ್ಲಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು, ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥರು ಹಾಗು ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥರು ಅನಾವರಣಗೊಳಿಸಿದರು. ಶ್ರೀಕೃಷ್ಣ ಛಾಯಾಚಿತ್ರ ಪ್ರೊಡಕ್ಷನ್ ಹೌಸ್ ಹಾಗೂ ಪೆಂಡುರಾಸ್ ಹೌಸ್ ನ ಪವನ್ ಸೀಮಿಕೇರಿ ಇವರ ನಿರ್ಮಾಣದಲ್ಲಿ ಚಿತ್ರ ಮೂಡಿಬರಲಿದೆ.ಶ್ರೀಮಠದ ಪ್ರತಿನಿಧಿಯಾಗಿ ವಿಕ್ರಮ ಹತ್ವಾರ್ ಚಿತ್ರತಂಡದ ಜೊತೆಗಿರಲಿದ್ದಾರೆ.Kannada movie "Rujuvara Srivadiraja Gurusarvabhouma directed by famous television director, Hayavadana, who has just entered the silver screen, will be titled on March 10, Sri Vadiraja Muttadheesha, Sri Vishwallabha Teertha Sripadaru, Adamaru Muttha Shri Vadhiraja Mathishra, Sri Vadhvallabha Theertha Shripadaru and Shriya Mathiraja Sradheeru Matha Vadhishwadhishwalla Tirtha Sradhishra Anartha Covered it up. Shri Krishna Photography Production House and Penduras House's Pawan Seemikeri's production will be produced. Vikrama Hatwar will be with the film team as the representative of Srimath.