Sodematha

The Diety Sri Vishwanatha of Elluru of Udupi

04 Apr, 2024

ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರು ತೀರ್ಥಪ್ರಬಂಧದಲ್ಲಿ ವರ್ಣಿಸಿರುವ ಉಡುಪಿ ಸಮೀಪ ಎಲ್ಲೂರಿನ ಶ್ರೀವಿಶ್ವನಾಥ ದೇವರನ್ನು  ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರು ಪಂಚಾಮೃತಾಭಿಷೇಕವನ್ನು ಮಾಡಿ ಪೂಜಿಸಿದರು. ಶ್ರೀ ವಾದಿರಾಜರು ಇಲ್ಲಿ ರುದ್ರದೇವರನ್ನು ಸ್ತುತಿಸಿದ ಬಳಿಕ ನಂದಿಯ ಕೋರಿಕೆಯಂತೆ ನಂದಿ ಸ್ತುತಿಯನ್ನೂ ಮಾಡಿದ್ದಾರೆ.Bhavisamira Sri Vadiraja Gurusaarvabhoumaru has described the Diety Sri Vishwanatha of Elluru of Udupi dist , in his travelogue "Thirthaprabhandha"  and  described Nandi as well.Sri Vishwavallabha Thirtha Swamiji worshipped Diety Vishwanath with Panchamruthabhisheka.