ಮೂಡಬಿದ್ರೆಯ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಾವಧಾನ ಸೇವಾ ಪೂರ್ವಕ ಉತ್ಸವವು ಶ್ರೀವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ನಡೆಯಿತು. ಶ್ರೀದೇವಳದ ಧರ್ಮದರ್ಶಿಗಳಾದ ಅಲಂಗಾರು ಈಶ್ವರ ಭಟ್ ಉಪಸ್ಥಿತರಿದ್ದರು.Ashtavadhana Seva Purvaka Utsava was held at Alangaru Sri Mahalingeshwara Temple in Moodabidre in the presence of Sri Vishwallabha Theertha. Alangaru Ishwar Bhat, the religious leader of Srideval, was present.