Sodematha

Tapta Mudradharana by Sri Vishwavallabha Tirtha Swamiji at Bengaluru

17 Jul, 2024

ಪ್ರಥಮೈಕಾದಶೀ ಪ್ರಯುಕ್ತ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥರಿಂದ ಬೆಂಗಳೂರಿನ ಶ್ರೀಕೃಷ್ಣ ವಾದಿರಾಜ ಮಂದಿರದಲ್ಲಿ ಹಾಗೂ ಮಲ್ಲೇಶ್ವರಂ ರಾಘವೇಂದ್ರ ಮಠದಲ್ಲಿ ತಪ್ತಮುದ್ರಾಧಾರಣೆ. Tapta Mudradharana by Sri Vishwavallabha Tirtha Swamiji  of Sode Vadiraja Matha on Prathamaikadashi , at Bengaluru.