Sodematha

Srivadiraja Aradhana Samiti at Acharya Street Chikkapete Tumkur

07 Jun, 2024

ತುಮಕೂರಿನ ಆಚಾರ್ಯ ಬೀದಿ , ಚಿಕ್ಕಪೇಟೆಯಲ್ಲಿ ಶ್ರೀವಾದಿರಾಜರ ಆರಾಧನಾ ಸಮಿತಿಯವರು ಕಳೆದ 28  ವರ್ಷಗಳಿಂದ ಶ್ರೀಭಾವಿಸಮೀರ ಶ್ರೀವಾದಿರಾಜರ ಆರಾಧನೆಯನ್ನು ನಡೆಸಿಕೊಂಡು ಬರುತ್ತಿದ್ದು , ರಜತಮಹೋತ್ಸವದ ಅಂಗವಾಗಿ ಸ್ವಾಪ್ನವೃಂದಾವನಾಖ್ಯಾನ ಹೋಮ ಹಾಗೂ ಅಣುವೃಂದಾವನಾಖ್ಯಾನ ಪಾರಾಯಣ ಸಮರ್ಪಣಾ ಕಾರ್ಯಕ್ರಮವನ್ನು ಶ್ರೀ ವಿಶ್ವವಲ್ಲಭ ತೀರ್ಥರ ಸಾನ್ನಿಧ್ಯದಲ್ಲಿ ತುಮಕೂರಿನ ಶ್ರೀವ್ಯಾಸರಾಜ ಮಠದಲ್ಲಿ ವೈಭವದಿಂದ ನಡೆಸಿದರು.Srivadiraja Aradhana Samiti at Acharya Street, Chikkapete, Tumkur has been worshiping Sribhavisameera Srivadiraja for the past 28 years, Swapnavrindavanakhyana Homa and Nuclear Vrindavanakhyana recitation dedication program was conducted with grandeur in the presence of Sri Vishwallabha Theertha at Srivyasaraja Mutt, Tumkur.