Sodematha

Srimadhwacharya was worshiped every afternoon

18 Jan, 2024

ಶ್ರೀಮಧ್ವಾಚಾರ್ಯರು ಪ್ರತಿನಿತ್ಯ ಮಧ್ಯಾಹ್ನ ಪೂಜೆ ಮಾಡುತ್ತಿದ್ದ ಸ್ಥಳ ಮಧ್ಯವಾಟ(ನಡ್ಯಂತಾಡಿ)ಮಠದಲ್ಲಿ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀವಿದ್ಯಾಪ್ರಸನ್ನ ತೀರ್ಥರಿಂದ ಹಾಗೂ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ಉಭಯ ಮಠಗಳ ಸಂಸ್ಥಾನ ಪೂಜೆ ನಡೆಯಿತುSubramanya Mathadheesh Srividyaprasanna Theertha and Sode Vadiraja Mathadheesh Srividyaprasanna Theertha and Sode Vadiraja Mathadheesh Sripad, the place where Srimadhwacharya was worshiped every afternoon.