Sodematha

Srimadbhagavatha story discourse by Sri Vadiraja Mathadish

06 Jun, 2023

ಪರೀಕ್ಷಿತ ಮಹಾರಾಜರಿಗೆ ಶುಕಾಚಾರ್ಯರು ಭಾಗವತ ಉಪದೇಶಿಸಿದ ಕ್ಷೇತ್ರ ಶುಕಸ್ಥಳದಲ್ಲಿ ಸೋದೆ ಶ್ರೀ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರಿಂದ ಶ್ರೀಮದ್ಭಾಗವತ ಕಥಾ ಪ್ರವಚನ. ಗಾಯನದಲ್ಲಿ ವಿದ್ವಾನ್ ಪ್ರಾದೇಶ್ ಆಚಾರ್ಯ , ಪಿಟೀಲಿನಲ್ಲಿ ಹೊಸಹಳ್ಳಿ ರಘುರಾಮ್ ಹಾಗೂ ಮೃದಂಗದಲ್ಲಿ ಅನಿರುದ್ಧ ಭಟ್ ಜೊತೆಗಿದ್ದರು.Srimadbhagavatha story discourse by Sri Vadiraja Mathadish, Sri Vishwallabha Teerthala, Shukacharya, Bhagavatha, who preached Bhagavata to the tested king. Vidwan Pradesh Acharya in vocals, Hosahalli Raghuram in Pitil and Aniruddh Bhatt in Murunga.