Sodematha

Sri Vishwothama Thirtha Swamiji had installed idol of Sri Vadiraja at Gourigadde

15 Oct, 2022

ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಅವತಾರ ಭೂಮಿ ಹೂವಿನಕೆರೆಯ ಗೌರೀ ಗದ್ದೆಯಲ್ಲಿ ಶ್ರೀವಿಶ್ವೋತ್ತಮ ತೀರ್ಥರು ನಿರ್ಮಿಸಿದ್ದ  ಶ್ರೀ ವಾದಿರಾಜರ ಗುಡಿಯು ಸಂಪೂರ್ಣ ಶಿಥಿಲವಾಗಿದ್ದು , ಅದರ ನೂತನ ಗರ್ಭಗೃಹ ನಿರ್ಮಾಣದ ಪೂರ್ವಭಾವಿಯಾಗಿ ಶ್ರೀವಿಶ್ವವಲ್ಲಭ ತೀರ್ಥರು ಶ್ರೀವಾದಿರಾಜರ ಬಿಂಬ ಸಂಕೋಚವನ್ನು ನಡೆಸಿದರು. ಮುಂದಿನ ಶ್ರೀವಾದಿರಾಜ ಜಯಂತಿ 2023  ಫೆಬ್ರವರಿ 2 ರಂದು ನೂತನ ಗರ್ಭಗೃಹದ ಸಮರ್ಪಣೆ ನಡೆಯಲಿದೆ.Sri Vishwothama Thirtha Swamiji had installed idol of  Sri Vadiraja  at Gourigadde, Hoovinakere, incarnation place of Sri Bhavi Sameera Sri Vadiraja Gurusaarvabhoumaru . The structure has weakened over few years. As a preparative rituals of the new Garbhagriha construction,  Sri Vishwavallabha Thirtha Swamiji  performed "Bimba Sankocha" of the  idol of Sri Vadirajaru.  New premises will be offered on 2nd February 2023, on the holy occasion of Vadiraja Jayanthi.