ಮಾಘ ಕೃಷ್ಣ ತ್ರಯೋದಶೀ ಸೋದೆ ವಾದಿರಾಜ ಮಠದ ಯತಿಪರಂಪರೆಯ ಶ್ರೀವಿಶ್ವೇಶ ತೀರ್ಥರ ಆರಾಧನಾ ಪರ್ವಕಾಲದಂದು ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥಶ್ರೀಪಾದರು ಶ್ರೀರಂಗಂ ನ "ಶ್ರೀರಂಗನಾಥನ" ದರ್ಶನವನ್ನು ಮಾಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಇದೇ ಮೊದಲ ಬಾರಿಗೆ ಶ್ರೀಗಳವರನ್ನು ಪಲ್ಲಕಿಯಲ್ಲಿ ಕೂಡಿಸಿ ಗೌರವದಿಂದ ಸ್ವಾಗತಿಸಿ ಅರ್ಚಕವರ್ಗದವರು ಮಂಗಲಶಾಸನ ಮರ್ಯಾದೆಯನ್ನು ಮಾಡಿದರು.On the auspicious occasion of Aradhana Festival of Sri Vishwesha Thirtha Swamiji, earlier pontiff of Sri Sode Vadiraja Matha, which falls on Krishna Paksha Trayodashi of Maagha Maasa, Sri Vishwavallabha Thirtha Swamiji took holy Darshan of Deity “Sri Ranganatha” of Srirangam. Swamiji was was given the unique honor of palanquin procession from the temple for the first time. Temple priest honored Swamiji, with Mangala Shashana.