ಸೋದೆ ಶ್ರೀವಾದಿರಾಜ ಮಠಾಧೀಶರಾದ ಶ್ರೀಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ತಮ್ಮ ಚಾತುರ್ಮಾಸ್ಯವನ್ನು ಭಾವಿಸಮೀರ ಶ್ರೀವಾದಿರಾಜರ ಪಂಚವೃಂದಾವನ ಸನ್ನಿಧಿಯಿರುವ ಸೋದಾ ಕ್ಷೇತ್ರದಲ್ಲಿ ಜುಲೈ 3 ಆಷಾಢ ಪೂರ್ಣಿಮೆಯಂದು ನೆರವೇರಿಸಿದರು.Sri Vishwavallabha Thirtha Swamiji of Sri Sode Vadiraja Matha undertook their Chaturmasa Vrata , respectively, on 3th July, 2023 Aashadha Poornima, at Sonda Kshetra,a sacred place of Panchavrundavanam of Bhavisameera Sri Vaadiraja Gurusaarvabhoumaru.