Sodematha

Sri Vishwavallabha Thirtha Swamiji commenced North India pilgrimage tour

25 May, 2023

ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಶಿಷ್ಯಪರಿವಾರದೊಂದಿಗೆ ಸಮಗ್ರ ಉತ್ತರ ಭಾರತ ಯಾತ್ರೆಯು ಭಾವಿಸಮೀರ ಶ್ರೀ ವಾದಿರಾಜ ಗುರುಸಾರ್ವಭೌಮರ ಸನ್ನಿಧಿ ಸೋದಾ ಕ್ಷೇತ್ರದಿಂದ ಆರಂಭವಾಯಿತು.Sri Vishwavallabha Thirtha Swamiji commenced North India pilgrimage tour along with the devotees of the Matha from Sonda kshetra,the divine place of Bhavi Sameera Vadiraja Gurusaarvabhoumaru.