Sodematha

Sri Vishwavallabha Thirtha Swamiji accelerated the renovation of historic Hoovinakere's sacred pond (Puskarini)

17 Mar, 2023

*ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಜನ್ಮಭೂಮಿ ಐತಿಹಾಸಿಕ  ಹೂವಿನಕೆರೆಯ ಪುಷ್ಕರಣಿಯ ಮರುನಿರ್ಮಾಣಕ್ಕೆ ಸೋದೆ ವಾದಿರಾಜ ಮಠಾಧೀಶರಾದ ಶ್ರೀಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ಮಾರ್ಚ್ 17  ಶುಕ್ರವಾರದಂದು ಚಾಲನೆ ನೀಡಿದರು. ಉಡುಪಿಯ ಪ್ರಸಿದ್ಧ PWD ಕಾಂಟ್ರಕ್ಟರ್ ಕೆಮ್ತೂರು ಕೃಷ್ಣಮೂರ್ತಿ ಭಟ್ ಇವರು ನಿರ್ಮಾಣದ ಸಂಪೂರ್ಣ ಜವಾಬ್ದಾರಿ ಹಾಗೂ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದಾರೆ. *Sri Vishwavallabha Thirtha Swamiji gave momentum   to renovation work of  sacred pond (Puskarini) of historic Hoovinakere, birth place of Sri Vadiraja Gurusaarvabhoumaru , on 17th March Friday. Kemthuru Krishnamurthy Bhat, a well-known PWD contractor of Udupi, has taken over the entire responsibility and sponsorship of the construction.