Sodematha

Sri Vishwavallabha Thirtha Swamiji Commences Chaturmasa Vrata on Aashadha Poornima at Sonda Kshetra

21 Jul, 2024

ಸೋದೆ ಶ್ರೀವಾದಿರಾಜ ಮಠಾಧೀಶರಾದ ಶ್ರೀಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು  ತಮ್ಮ 19 ನೇ  ಚಾತುರ್ಮಾಸ್ಯ ಸಂಕಲ್ಪವನ್ನು ಭಾವಿಸಮೀರ ಶ್ರೀವಾದಿರಾಜರ ಪಂಚವೃಂದಾವನ ಸನ್ನಿಧಿಯಿರುವ ಸೋದಾ ಕ್ಷೇತ್ರದಲ್ಲಿ ಜುಲೈ 21 ಆಷಾಢ ಪೂರ್ಣಿಮೆಯಂದು ನೆರವೇರಿಸಿದರು.Sri Vishwavallabha Thirtha Swamiji of Sri Sode Vadiraja Matha undertook their   Chaturmasa Vrata , respectively, on 21 July, 2024 Aashadha Poornima, at Sonda Kshetra,a sacred place of Panchavrundavanam of Bhavisameera Sri Vaadiraja Gurusaarvabhoumaru.