Sodematha

Sri Vishwavallabha Theertha Sripadangal Event at Sri Ananthashana Devaru, Narayanpet

14 Dec, 2024

ತೆಲಂಗಾಣದ ನಾರಾಯಣಪೇಟೆಯ ಜನಮೇಜಯ ಪ್ರತಿಷ್ಠಿತ ಶ್ರೀರಘುಪ್ರೇಮ ತೀರ್ಥರು ಪೂಜಿಸಿದ ಶ್ರೀಅನಂತಶನ ದೇವರ ಸನ್ನಿಧಿಯಲ್ಲಿ ಡಿಸೆಂಬರ್ 8 ರಿಂದ 14 ರವರೆಗೆ ಶ್ರೀಮತಿ ಮೇಘ ಮತ್ತು ಶ್ರೀಪಾದ ಕುಲಕರ್ಣಿಯವರು ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರಿಂದ ಶ್ರೀಮದ್ಭಾಗವತ ಸಪ್ತಾಹ ಉಪನ್ಯಾಸವನ್ನು ಆಯೋಜಿಸಿದ್ದರು. ಕೊನೆಯದಿನ ಸ್ವಾಪ್ನವೃಂದಾವನಾಖ್ಯಾನ ಹೋಮ ಹಾಗು ವೈಭವದ ಮಂಗಲೋತ್ಸವ ನಡೆಯಿತು.Smt. Megha and Sripada Kulkarni organized Sri Vishwallabha Theertha Sripadangal from December 8 to 14 at the prestigious Sri Ananthashana Devaru worshiped by Sri Ananthashana Devaru from Narayanpet, Telangana. On the last day Swapnavrindavanakhyana Homa and Vaibhava Mangalotsava was held.