Sodematha

Sri Vishwallabhatirtha Visits Sribhogapuresh Prana Deva Temple in Navali, Koppala

23 Nov, 2024

ಸೋದೆ ಶ್ರೀವಾದಿರಾಜ ಮಠದ ಪೀಠಾಧಿಪತಿಗಳಾದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಕೊಪ್ಪಳ ಜಿಲ್ಲೆಯ ನವಲಿ ಗ್ರಾಮದಲ್ಲಿರುವ ಜನಮೇಜಯ ಪ್ರತಿಷ್ಠಾಪಿತ ಶ್ರೀಭೋಗಾಪುರೇಶ ಮುಖ್ಯಪ್ರಾಣ ದೇವರ ದರ್ಶನ ಮಾಡಿದರು.Sri Vishwallabhatirtha Sripada, the head of Sode Srivadiraja Mutt, visited Janamejaya established Sribhogapuresh Main Prana Deva in Navali village of Koppala district.