Sodematha

Sri Vishwallabha Theertha Sripad Srivadiraja Muttadhish visit to the Mythic Society in Bengaluru

07 Feb, 2023

ಬೆಂಗಳೂರಿನ "ದಿ ಮಿಥಿಕ್ ಸೊಸೈಟಿ"ಗೆ ಸೋದೆ ಶ್ರೀವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಭೇಟಿ ನೀಡಿದರು. ಸಂವಿಧಾನದ ಮೂಲಪ್ರತಿಗಳಲ್ಲೊಂದು ಪ್ರತಿ ಮಿಥಿಕ್ ಸೊಸೈಟಿಯಲ್ಲಿದ್ದು ಅದನ್ನು ಶ್ರೀಪಾದರು ವೀಕ್ಷಿಸಿದರು. ನಲವತ್ತರ ದಶಕದಲ್ಲಿ ಮೈಸೂರಿನ ಚಾಮರಾಜ ಗ್ರಂಥಮಾಲೆಯಿಂದ ಪ್ರಕಾಶಿತ ಪ್ರಸ್ತುತ ಮಿಥಿಕ್ ಸೊಸೈಟಿಯಿಂದ ಸಂರಕ್ಷಿತವಾದ 180  ಪುಸ್ತಕಗಳುಳ್ಳ ಅಷ್ಟಾದಶಪುರಾಣಗಳ ಸಂಪುಟವನ್ನು ಸಂಸ್ಥೆಯ ಅಧ್ಯಕ್ಷರಾದ ಕೃ.ನರಹರಿಯವರು ಹಾಗೂ ಗೌರವ ಕಾರ್ಯದರ್ಶಿಗಳಾದ ವಿ.ನಾಗರಾಜ್ ರವರು ಶ್ರೀಪಾದರಿಗೆ ನೀಡಿದರು. ಹಾದಿಗಲ್ಲು ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.Sri Vishwallabha Theertha Sripad, Srivadiraja Muttadhish, visited Bengaluru's "The Mythic Society". One of the originals of the constitution is in every mythic society and Sripad observed it. The president of the organization Kru, has presented a cabinet of 180 books preserved by the Mythic Society published by Chamaraja Library in Mysore in the 40 decades. Narahari and Honorable Secretary V. Nagaraj gave to Sripada. Hadigallu Lakshminarayana was present.