Sodematha

Sri Vishwallabha Theertha Conducts Sansthan Pooja Panchamrutabhisheka at Sode Vadiraja Math

30 Nov, 2024

ತ್ರೈಲೋಕ್ಯಾಚಾರ್ಯರಾದ ಶ್ರೀಮನ್ಮಧ್ವಾಚಾರ್ಯರ ಪ್ರಥಮ ಶಿಷ್ಯರಾದ ಶ್ರೀಪದ್ಮನಾಭ ತೀರ್ಥರ ಆರಾಧನಾ ಅಂಗವಾಗಿ ಅವರ ಮೂಲವೃಂದಾವನ ಇರುವ ನವವೃಂದಾವನದಲ್ಲಿ ಮಂತ್ರಾಲಯ ಮಠಾಧೀಶರಾದ ಶ್ರೀಸುಬುಧೇಂದ್ರ ತೀರ್ಥರ ಆಮಂತ್ರಣದ ಮೇರೆಗೆ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರು ಭಾಗವಹಿಸಿ ಸಂಸ್ಥಾನ ಪೂಜೆ ಪಂಚಾಮೃತಾಭಿಷೇಕ ನಡೆಸಿದರು.As part of the worship of Sri Padmanabha Theertha, the first disciple of Trilokyacharya, Sri Vishwallabha Theertha, Sode Vadiraja Mathadheesha, Sri Vishwallabha Theertha, participated and conducted Sansthan Pooja Panchamrutabhisheka.