Sodematha

Sri Vadiraja Vijaya Yakshagana rhythmaddale

27 Sep, 2023

ಸೋದೆ ವಾದಿರಾಜ ಮಠಾಧೀಶರಾದ ಶ್ರೀಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ೧೮ನೇ ಚಾತುರ್ಮಾಸ್ಯ ಮಂಗಲೋತ್ಸವದ ಸಂದರ್ಭದಲ್ಲಿ ಪ್ರಸಿದ್ಧ ಕಲಾವಿದರಿಂದ * ಶ್ರೀ ವಾದಿರಾಜ ವಿಜಯ * ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್ , ಮದ್ದಳೆಗಾರರಾಗಿ ಶಂಕರ ಭಾಗವತ ಭಾಗವಹಿಸಿದರೆ , ಅರ್ಥದಾರಿಗಳಾಗಿ  ವಾಸುದೇವ ರಂಗಾ ಭಟ್ , ಸುಣ್ಣಂಬಳ ವಿಶ್ವೇಶ್ವರ ಭಟ್ , ವಾದಿರಾಜ ಕಲ್ಲೂರಾಯ , ಬಾಲಕೃಷ್ಣ ಭಟ್ ಪುತ್ತಿಗೆ ಭಾಗವಹಿಸಿದರು .* Sri Vadiraja Vijaya * Yakshagana rhythmaddale was conducted by famous artists on the occasion of 39th Chaturmasya Mangalotsava of Sode Vadiraja Mathadhish Shri Sri Vishwallabha Theertha Sripada. Vidwan Ganapathi Bhatt participated as a part of Himmela, Shankar Bhagavatha participated as a maddale, Vasudeva Ranga Bhatt as meaningful, Sunnambala Vishweshwara Bhatt, Vadiraja Kalluraya, Balakrishna Bhatt participated in Putti.