Sodematha

Sri Subudhendra Swamiji of Manthralaya visited Sonda Kshetra

02 Oct, 2024

ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಮೂಲವೃಂದಾವನ ಸನ್ನಿಧಾನವಾದ ಸೋದಾ ಕ್ಷೇತ್ರಕ್ಕೆ ಶ್ರೀವಿಶ್ವವಲ್ಲಭ ತೀರ್ಥರ ಆಮಂತ್ರಣದ ಮೇರೆಗೆ ಮಂತ್ರಾಲಯ ಶ್ರೀರಾಘವೇಂದ್ರ ಮಠಾಧೀಶರಾದ ಶ್ರೀಸುಬುಧೇಂದ್ರ ತೀರ್ಥರು ಆಗಮಿಸಿ ಮೂಲರಾಮದೇವರ ಪೂಜೆಯನ್ನು ನೆರವೇರಿಸಿದರು.  ನಂತರ ಮಹಾಮಹೋಪಾಧ್ಯಾಯ ರಾಜಾ ಗಿರಿ ಆಚಾರ್ಯರ ಅಧ್ಯಕ್ಷತೆಯಲ್ಲಿ ಉಭಯ ಮಠಗಳ ವಿದ್ವಾಂಸರಿಂದ ವಾಕ್ಯಾರ್ಥ ಸಭೆ ನೆರವೇರಿತು . ಈ ಸಂದರ್ಭದಲ್ಲಿ ಶ್ರೀವಿಶ್ವವಲ್ಲಭ ತೀರ್ಥರು ಸುಬುಧೇಂದ್ರ ತೀರ್ಥರಿಗೆ ಶ್ರೀಮಠದ ಗೌರವ ಸಲ್ಲಿಸಿದರು.On special invitation by Sri Vishwavallabha Thirtha Swamiji,  Sri Subudhendra Swamiji of Manthralaya visited Sonda Kshetra, Moola Vrindavan of BhaviSameera Sri Vadiraja GuruSaarvabhouma and performed special pooja of Diety Sri Moola Rama. The same was followed by religious discourse presided by Mahamahopadhyaya, Raja Giri  Acharya wherein scholars of both Mathas, conducted Vaakyartha Sabha. As a part of this special event Sri Subudhendra Swamiji was honoured by Sri Vishwavallabha Thirtha Swamiji.