Sodematha

Sri Sri Vidyavijaya Theertha Sripadanga visited the temple

09 Jul, 2023

ಸೋದೆ ರಮಾ ತ್ರಿವಿಕ್ರಮ ದೇವರ , ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಹಾಗೂ ಭೂತರಾಜರ ಸನ್ನಿಧಿಗೆ ಪರಮಪೂಜ್ಯ ಶ್ರೀ ಶ್ರೀ ವಿದ್ಯಾವಿಜಯ ತೀರ್ಥ ಶ್ರೀಪಾದಂಗಳವರು ಆಗಮಿಸಿ ದೇವರ ದರ್ಶನ ಪಡೆದರು. ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಶ್ರೀವಿದ್ಯಾವಿಜಯ ತೀರ್ಥರನ್ನು ಶ್ರೀಮಠದ ಗೌರವಾರ್ಪಣೆಯ ಮೂಲಕ ಅಭಿನಂದಿಸಿದರು.Sri Sri Vidyavijaya Theertha Sripadanga visited the temple of Bhavisameera Srivadiraja Gurusarvabhouma and Bhootaraja of Bhootaraj and took the darshan of God. Sri Vishwallabha Theertha Sripadaru congratulated Sri Vidyavijaya Theertha by honoring Srimath.