Sodematha

Sri Sode vadiraja muttj swamiji at sri Mukhyaprana Shri Vadiraja sannidhi

13 May, 2023

Sri Sode vadiraja muttj swamiji at sri Mukhyaprana Shri Vadiraja sannidhi, enshrined by Srimushnam acharya a disciple of sri vrundavanacharya situated at Srimushnam, Tamilnadu.ತಮಿಳುನಾಡಿನ ಶ್ರೀಮುಷ್ಣಮ್ ಭೂವರಾಹ ಕ್ಷೇತ್ರದಲ್ಲಿ ಶ್ರೀವೃಂದಾವನಾಚಾರ್ಯರ ಶಿಷ್ಯರಾದ ಶ್ರೀಮುಷ್ಣಮ್ ಆಚಾರ್ಯರು ಪ್ರತಿಷ್ಠಾಪಿಸಿರುವ ಶ್ರೀಮುಖ್ಯಪ್ರಾಣ ದೇವರ ಹಾಗೂ ಶ್ರೀವಾದಿರಾಜರ ಸನ್ನಿಧಿಯಲ್ಲಿ ಸೋದೆ ಶ್ರೀಪಾದಂಗಳವರು.