Sodematha

Sri Mahabharata Katha Vaibhava lecture at the abode of Manavi Jagannath Dasa

21 Dec, 2023

ಮಾನವಿ ಜಗನ್ನಾಥ ದಾಸರ ಸನ್ನಿಧಿಗೆ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರು ಆಗಮಿಸಿದಾಗ ಮಾನವಿ ಭಕ್ತ ಜನತೆ ವೈಭವದಿಂದ ಸ್ವಾಗತಿಸಿದರು. ನಂತರ ಶ್ರೀಪಾದಂಗಳವರಿಂದ ಶ್ರೀ ಮಹಾಭಾರತ ಕಥಾ ವೈಭವ ಉಪನ್ಯಾಸ ನಡೆಯಿತು.Manavi devotees welcomed him with grandeur when Vadiraja Mathadish Srivishwallabha Theertha arrived at the abode of Manavi Jagannath Dasa. Later, Sri Mahabharata Katha Vaibhava lecture was conducted by Sripadangala.