2023-24 ರ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭಗೊಳ್ಳುವ ಶ್ರೀ ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್ ಗೆ ಒಳಪಟ್ಟು *Sri Madhwa Vadiraja Institute of Management* ಮತ್ತು ಶ್ರೀ ವಿಷ್ಣುಮೂರ್ತಿ ಹಯವದನ ಸ್ವಾಮಿ ಎಜುಕೇಶನ್ ಸೊಸೈಟಿ ಆಡಳಿತಕ್ಕೆ ಒಳಪಟ್ಟು *Niramaya college of Nursing and Niramaya college of Allied Health Sciences* ಇದರ ಮೂಲಭೂತ ಸೌಕರ್ಯ ಕುರಿತಾಗಿ ಎಲ್ಲವನ್ನೂ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಪಾಡಿಗಾರು ಶ್ರೀನಿವಾಸ ತಂತ್ರಿ, ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್ ಮತ್ತು ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು ಉಪಸ್ಥಿತರಿದ್ದರು.Sri Vishwavallabha Thirtha Swamiji, President Sode Vadiraja Mutt Education Trust and also Sri Vishnumurthy Hayavadana swamy education Society, inspected and had overall view of the infrastructure work of the proposed *Sri Madhwa Vadiraja Institute of Management, Niramaya College of Nursing and Niramaya College of Allied Health Science* ,which is going to be started in the current academic year, 2023-24.On this occasion, Vice President of the trusts, Sri Padigaru Srinivas Tantry, Sri Rathnakumar, Secretary, Principal and faculty members of the college were present.