Sodematha

Sri Guruvadiraja Pancharatrotsava Vaibhava

06 May, 2023

ಮೈಸೂರಿನ *ಹರಿದಾಸ ಸಂಗೀತ  ಸಾಹಿತ್ಯೋತ್ಸವ ಸಮಿತಿಯ ವತಿಯಿಂದ *ಶ್ರೀ ಗುರುವಾದಿರಾಜರ ಪಂಚರಾತ್ರೋತ್ಸವ ವೈಭವ **ಕಾರ್ಯಕ್ರಮವನ್ನು ಪೂಜ್ಯ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಮೊದಲ ದಿನ **"ದೃಶ್ಯ - ಶ್ರಾವ್ಯ - ಕಾವ್ಯ" **ಕಾರ್ಯಕ್ರಮದಲ್ಲಿ ವಿದ್ವಾಂಸರಾದ ಬೆ. ನಾ . ವಿಜಯೀಂದ್ರ ಆಚಾರ್ಯರು ವ್ಯಾಖ್ಯಾನದಲ್ಲಿ , ರಾಯಚೂರು ಶೇಷಗಿರಿದಾಸ್ ಗಾಯನದಲ್ಲಿ ಹಾಗೂ ಗಂಜೀಫಾ ರಘುಪತಿ ಭಟ್ ಚಿತ್ರಕಲೆಯಲ್ಲಿ ಮೇಳೈಸಿದರು.From Mysore*Sri Guruvadiraja Pancharatrotsava Vaibhava** program was inaugurated by Haridasa Sangeet Sahityotsava Samiti. First day ** "Drishya - Shravya - Kavya" ** programme became a scholar. I am. Vijayindra Acharya in his commentary, singing Raichur Sheshagiridas and painting of Ganjeefa Raghupati Bhatt.