ಬೆಂಗಳೂರಿನ N R ಕಾಲೋನಿ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಐದು ದಿನಗಳ ಕಾಲ ಮಹಾಭಾರತ ಶಲ್ಯ ಪರ್ವ ಉಪನ್ಯಾಸ ನಡೆಸಿದರು. ಈ ಸಂದರ್ಭದಲ್ಲಿ ಸಂಸ್ಥಾನ ದೇವರ ಪೂಜೆ ಹಾಗೂ ರಾತ್ರಿ ಭೂತರಾಜರ ವಿಶೇಷ ಪೂಜೆ ನಡೆಯಿತು.Vadiraja Mathadish Sri Vishwallabha Theertha Sripada, in NR Colony Sriraghavendra Swamy Mutt, Bangalore, Sri Vishwallabha Theertha Sripada for five days. On this occasion, the worship of God of Sansthan and special worship of Bhootaraja was held at night.