Sodematha

Special pooja by Bhavisameera Srivadhwacharya in the holy land of Pajakakshetra Kaniyur Mathisha Sri Vidyallabha Theertha Sripada

28 Jan, 2023

ತ್ರೈಲೋಕ್ಯಗುರುಗಳಾದ  ಶ್ರೀಮನ್ಮಧ್ವಾಚಾರ್ಯರು ಅವತರಿಸಿದ ಪುಣ್ಯಭೂಮಿ ಪಾಜಕಕ್ಷೇತ್ರದಲ್ಲಿರುವ ಭಾವಿಸಮೀರ ಶ್ರೀವಾದಿರಾಜರಿಂದ ಪ್ರತಿಷ್ಠಿತವಾದ ಶ್ರೀಮಧ್ವಾಚಾರ್ಯರ ಸನ್ನಿಧಿಯಲ್ಲಿ ಮಧ್ವನವಮಿಯ ಪೂರ್ವಭಾವಿಯಾಗಿ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರ ಆಮಂತ್ರಣದ ಮೇರೆಗೆ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ಹಾಗೂ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥ ಶ್ರೀಪಾದರಿಂದ ವಿಶೇಷ ಪೂಜೆ.Special pooja by Bhavisameera Srivadhwacharya in the holy land of Pajakakshetra, Kaniyur Mathisha, Sri Vidyallabha Theertha Sripada, in the presence of Bhavisamira Srivadhvacharya, Sri Vidyaallabha Teertha Sripad, on the invitation of Sripada of Vadiraja Mathishra, Sri Vishwallabha Teerpada and Sriruru Matadhishwallabhishwadhani Srivedavardhani Sripada, Shripada, Shrimadhwadhana Tirtharya, Shripadhwadhwadhi of Shripada.