Sodematha

Special Pooja with Kalashaabhisheka on Akshaya Trytheeya

07 May, 2019

ಅಕ್ಷಯ ತೃತೀಯಾ ಪರ್ವ ದಿನದಂದು ಉಡುಪಿ ಸೋದೆ ವಾದಿರಾಜ ಮಠದಲ್ಲಿರುವ ಶ್ರೀ ಭೂತರಾಜರ ಹಾಗೂ ನಾಗದೇವರ ಸಾನ್ನಿಧ್ಯದಲ್ಲಿ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ವಿಶೇಷ ಕಲಶಾಭಿಷೇಕ ಸಹಿತ ಪೂಜೆ ಶ್ರೀ ವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ನಡೆಯಿತು.On the holy occasion of Prathishtha Vardhanthi on  Akshaya Trytheeya, Special Pooja with Kalashaabhisheka  was preformed to Dieties Lord Sir Nagaraaja and Sri Bhootharaaja Temple at Udupi Sri Sode Vadiraja Matha.