Sodematha

Special Pooja to Moola Vrundavana at Sonda

04 Sep, 2019

ಶ್ರೀಶ್ರೀ  ವಿಶ್ವೋತ್ತಮ ತೀರ್ಥರ ಆರಾಧನಾ ಅಂಗವಾಗಿ ಅವರ ಮೂಲವೃಂದಾವನ ಸನ್ನಿಧಿಗೆ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು. ನಂತರ ನಡೆದ ಶ್ರೀಶ್ರೀ  ವಿಶ್ವೋತ್ತಮ ತೀರ್ಥರ ಸಂಸ್ಮರಣಾ ಕಾರ್ಯಕ್ರಮದಲ್ಲಿ ವಿದ್ವಾಂಸರು ವಿಶ್ವೋತ್ತಮ ತೀರ್ಥರ ವಿಶೇಷ ಚಿಂತನೆ ನಡೆಸಿದರು. ಈ ಸಂದರ್ಭದಲ್ಲಿ ಪಾರಾಯಣ ಮಾಡಲು ಅನುಕೂಲಕರವಾದ ಸ್ವಾಪ್ನವೃಂದಾವನಾಖ್ಯಾನ  ಪುಸ್ತಕವನ್ನು ಶ್ರೀಪಾದಂಗಳವರು ಬಿಡುಗಡೆ ಮಾಡಿದರು.On the occasion of Aaradhana Festival of Sri Vishwothama  Thirtha Swamiji, Sri Vishwavallabha Thirtha Swamiji performed special Pooja to Moola Vrundavana at Sonda. On this occasion, a seminar was conducted in which Scholars recollected the memories of Swamiji and also praised his mastery over Madhwa philosophy. A book on Swapnavrundavanaakhyaana was released.