Sodematha

Special Pooja to Moola Vrindavana

09 Apr, 2020

ಚೈತ್ರ ಕೃಷ್ಣ ದ್ವಿತೀಯಾ , ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಆಶ್ರಮಗುರುಗಳಾದ ಶ್ರೀ ವಾಗೀಶ ತೀರ್ಥರ ಆರಾಧನಾ ಅಂಗವಾಗಿ ಕೃಷ್ಣ ಮಠದ ವೃಂದಾವನ ಶಾಲೆಯಲ್ಲಿರುವ ಅವರ ಮೂಲವೃಂದಾವನ ಸನ್ನಿಧಿಯಲ್ಲಿ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ವಿಶೇಷ ಪೂಜೆ ಸಲ್ಲಿಸಿದರು.Today, on the holy occasion of Aaradhana of Sri Vaageesha Thirtha Swamiji, Aashrama Guru of Bhavisameera Sri Vaadiraja Gurusaarvobhoumaru, which falls on Dwitheeya of Chithra Krishna Paksha, Sri Vishwavallabha Thirtha Swamiji performed Special Pooja to Moola Vrindavana, at Krishna Matha's Vrindavana Premises.