ಭಾವಿಸಮೀರ ಶ್ರೀವಾದಿರಾಜರ ಋಜುಭಕುತಿಗೆ ಒಲಿದು ಬಂದ ಶ್ರೀಹಯಗ್ರೀವ ದೇವರಿಗೆ ಹಯಗ್ರೀವ ಜಯಂತೀಯ ಪ್ರಯುಕ್ತ ವಿಷ್ಣುಸಹಸ್ರ ನಾಮಾರ್ಚನೆ ಪುರಸ್ಸರವಾಗಿ ವಿಶೇಷ ಪೂಜೆಯನ್ನು ಸೋದೆ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ನೆರವೇರಿಸಿದರು. ಈ ಸಂದರ್ಭದಲ್ಲಿ ಗುರುರಾಜರ ಪಂಚವೃಂದವಾನ ಸನ್ನಿಧಿಯಲ್ಲಿ ಹಾಗೂ ಭೂತರಾಜರ ಸನ್ನಿಧಿಯಲ್ಲೂ ವಿಶೇಷ ಆರಾಧನೆ ನಡೆಯಿತು.Sri Vishwavallabha Thirtha Swamiji of Sri Sode Vadiraja Matha , performed special Pooja to Main diety of Sri Sode Vadiraja Matha, Sri Hayagriva on the the occasion of Hayagriva Jayanthi ,with Vishnu Sahasra Naamarchane . On this holy occasion, special Pooja was also performed to Panchavrundavanam of Sri Vaadiraja Gurusaarvobhoumaru and Sri Bhootharajaru.