Sodematha

Special Pooja to Dieties of the Matha in the Temple of Diety Sri Mukhyaprana situated at Singaanalluru, Coimbatore

25 May, 2022

ಕೊಯಂಬತೂರಿನ ಸಿಂಗಾನಲ್ಲೂರಿನಲ್ಲಿ ಸೋದೆ ವಾದಿರಾಜ ಮಠದ ಪರಂಪರೆಯಲ್ಲಿ ಶ್ರೀವೃಂದಾವನಾಚಾರ್ಯರೆಂದೇ ಪ್ರಸಿದ್ಧರಾದ ಶ್ರೀವಿಶ್ವಪ್ರಿಯ ತೀರ್ಥರು ಪ್ರತಿಷ್ಠಾಪಿಸಿದ ಶ್ರೀ ಮುಖ್ಯಪ್ರಾಣದೇವರ ಸನ್ನಿಧಿಯಲ್ಲಿ ಶ್ರೀವಿಶ್ವವಲ್ಲಭ ತೀರ್ಥರು ಸಂಸ್ಥಾನ ದೇವರ ಪೂಜೆಯನ್ನು ನಡೆಸಿದರು. ಈ ಸಂದರ್ಭ ಸೋದೆಯ ಶ್ರೀಭಾವಿಸಮೀರ ಗುರುಕುಲದ ಅಧ್ಯಾಪಕರಾದ ಶ್ರೀಕಾರ್ತಿಕ ಶರ್ಮಾ ಇವರ ಸೇವಾರ್ಥವಾಗಿ ಸ್ವಾಪ್ನವೃಂದಾವನಾಖ್ಯಾನ ಹೋಮವು ನಡೆಯಿತು.Sri Vishwavallabha Thirtha Swamiji of Sri Sode Vadiraja Matha performed special Pooja to Dieties of the Matha in the Temple of Diety Sri Mukhyaprana, situated at Singaanalluru, Coimbatore.  Sri Mukhyapraana Diety was installed by Sri Vishwapriya Thirtha Swamiji , popularly known as Vrundavanacharya,  in the lineage of Sri Sode Vadiraja Matha. On this occasion Swapna Vrundavanakhyaana Homa was performed, as Seva of  Sri Karthika Sharma, teacher of Sri Bhavi Sameera Gurukula of Sonda.