Sodematha

Special Pooja to Deity Sri Ramachandra during Sri Rama Navami

02 Apr, 2020

ಶ್ರೀರಾಮನವಮಿಯ ಪ್ರಯುಕ್ತ ಭಾವಿಸಮೀರ ಶ್ರೀವಾದಿರಾಜರು ಹಂಪೆಯ ವಾಲಿಯ ಭಂಡಾರದಿಂದ ತಂದ ಬ್ರಹ್ಮಕರಾರ್ಚಿತ ಶ್ರೀರಾಮಚಂದ್ರ ದೇವರಿಗೆ ಪಂಚಾಮೃತಾಭಿಷೇಕ ಸಹಿತ ವಿಶೇಷ ಪೂಜೆಯನ್ನು ಶ್ರೀ ಶ್ರೀವಿಶ್ವವಲ್ಲಭ ತೀರ್ಥಶ್ರೀಪಾದರು ನೆರವೇರಿಸಿದರು.On the holy occasion of Sri Rama Navami, Sri Vishwavallabha Thirtha Swamiji performed Special Pooja to Deity Sri Ramachandra, once worshipped by Lord Brahma Deva.  Sacred Idol of Sri Ramachandra was brought to Sri Sode Vadiraja Matha by Bhavisameera Sri Vaadiraja from Vaali bhandara at Hampi.