Sodematha

Special Pooja performed on the occasion of Hayagriva Jayanthi

12 Aug, 2022

ಭಾವಿಸಮೀರ ಶ್ರೀವಾದಿರಾಜರ ಋಜುಭಕುತಿಗೆ ಒಲಿದು ಬಂದ ಶ್ರೀಹಯಗ್ರೀವ ದೇವರಿಗೆ ಹಯಗ್ರೀವ ಜಯಂತೀಯ ಪ್ರಯುಕ್ತ ವಿಷ್ಣುಸಹಸ್ರ ನಾಮಾರ್ಚನೆ ಪುರಸ್ಸರವಾಗಿ ವಿಶೇಷ ಪೂಜೆಯನ್ನು ಸೋದೆ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು,ಭೀಮನಕಟ್ಟೆ ಮಠದ ಶ್ರೀರಘುವರೇಂದ್ರ ತೀರ್ಥ ಶ್ರೀಪಾದರು  ಹಾಗೂ ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರು ನೆರವೇರಿಸಿದರು. ಈ ಸಂದರ್ಭದಲ್ಲಿ ಗುರುರಾಜರ ಪಂಚವೃಂದವಾನ ಸನ್ನಿಧಿಯಲ್ಲಿ ಹಾಗೂ ಭೂತರಾಜರ ಸನ್ನಿಧಿಯಲ್ಲೂ ವಿಶೇಷ ಆರಾಧನೆ ನಡೆಯಿತು.Sri Vishwavallabha Thirtha Swamiji of Sri Sode Vadiraja Matha , Sri Raghuvarendra Thirtha Swamiji of Bhimanakatte Matha and Sri Vedavardhana Tirtha Swamiji of Shirooru Matha performed special Pooja to Main diety of Sri Sode Vadiraja Matha, Sri Hayagriva on the the occasion of Hayagriva Jayanthi ,with Vishnu Sahasra  Naamarchane . On this holy occasion, special Pooja was also performed  to Panchavrundavanam of Sri Vaadiraja Gurusaarvobhoumaru and Sri Bhootharajaru.