ಸೋದೆ ಮಠದ ಯತಿಪರಂಪರೆಯಲ್ಲಿ 12ನೇಯವರಾದ ಶ್ರೀ ರತ್ನಗರ್ಭ ತೀರ್ಥರ ತಪೋಭೂಮಿ ಹಾಗೂ ಶ್ರೀ ಭೂತರಾಜರ ಜನ್ಮಭೂಮಿ ನಾರಳ ಕ್ಷೇತ್ರದಲ್ಲಿ ಶ್ರೀವಿಶ್ವವಲ್ಲಭ ತೀರ್ಥರು ಸಂಸ್ಥಾನಪೂಜೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಶ್ರೀ ಭೂತರಾಜರ ಸನ್ನಿಧಿಯಲ್ಲಿ ಹಾಗೂ ಶ್ರೀ ರತ್ನಗರ್ಭ ತೀರ್ಥರ ಮೂಲ ವೃಂದಾವನ ಸನ್ನಿಧಿಯಲ್ಲಿ ಶ್ರೀಪಾದರು ವಿಶೇಷ ಪೂಜೆ ನಡೆಸಿದರು.
Sri Vishwavallabha Thirtha Swamiji of Sri Sode Vadiraja Matha Udupi performed special Pooja for the Dieties of Sri Matha,at Narala Matha,which is Hermitage of His Holiness Rathnagarbha Thirtha,12th pontiff of Sode Matha and also birth place of Sri Bhootharaaja. Swamiji performed special Pooja to Moola Vrundavana of Sri Rathnagarbha Thirtha Swamiji and Bhootharaaja.