ಆಗಸ್ಟ್ 4 , ಕರ್ಕಾಟಕ ಅಮಾವಾಸ್ಯೆ ,ಸೋದೆ ವಾದಿರಾಜ ಮಠದ ಪರಂಪರೆಯಲ್ಲಿ ತಪಸ್ವೀ ಯತಿಗಳಾದ ವೃಂದಾವನಾಚಾರ್ಯರೆಂದೇ ಪ್ರಸಿದ್ಧರಾದ ಶ್ರೀ ವಿಶ್ವಪ್ರಿಯ ತೀರ್ಥರ ಹಾಗೂ ಅವರ ಶಿಷ್ಯರಾದ ವಿಕ್ಟೋರಿಯಾ ರಾಣಿಯಿಂದ ಪುರಸ್ಕೃತರಾದ ಶ್ರೀವಿಶ್ವಾಧೀಶ ತೀರ್ಥರ ಆರಾಧನಾ ಅಂಗವಾಗಿ ಶ್ರೀ ಸೋದಾ ಕ್ಷೇತ್ರದಲ್ಲಿ ಅವರ ಮೃತ್ತಿಕಾ ವೃಂದಾವನ ಸನ್ನಿಧಿಯಲ್ಲಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ವಿಶೇಷ ಪೂಜೆ ಸಲ್ಲಿಸಿದರು.August 4th, Karkataka Amavasya, Sode Vadiraja Matha's heritage, Sode Vadiraja Matha, as part of the worship of Sode Vadiraja Matha, Sode Vadiraja Mathadish, Sode Vadiraja Mathadish, Sri Vishwallabha Theertha Sripadam, a special pooja at Sri Sodha Kshetra, in the presence of Sode Vadiraja Mathadish, Sri Vishwallabha Theertha Sripadam