Sodematha

Special Pooja and Book Release in Honor of Sri Vishwottama Theertha

09 Sep, 2024

ಪೂಜ್ಯ ಶ್ರೀವಿಶ್ವೋತ್ತಮ ತೀರ್ಥರ ಆರಾಧನಾ ಅಂಗವಾಗಿ ಅವರ ವೃಂದಾವನ ಸನ್ನಿಧಿಯಲ್ಲಿ ವಿಶೇಷ ಪೂಜೆಯನ್ನು ಶ್ರೀವಿಶ್ವವಲ್ಲಭ ತೀರ್ಥರು ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ವಾಂಸರು ಗುರುಸ್ಮರಣೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಸ್ವಾಪ್ನವೃಂದಾವನಾಖ್ಯಾನ ದೇವನಾಗರಿ ಲಿಪಿಯ ಪುಸ್ತಕದ ಬಿಡುಗಡೆ ನಡೆಯಿತು.Special pooja was conducted by Srivishwallabha theertha at his Vrindavana abode as part of worship of the revered Sri vishwottama Theertha. Scholars conducted Guru's remembrance in the meeting held later. On this occasion, Swapnavrindavanakhyana Devanagari's book was released.