ತಮಿಳುನಾಡಿನ ವೆಲ್ಲೂರುನಲ್ಲಿ ವ್ಯಾಸರಾಜ ಮಠದ ಪರಂಪರೆಯಲ್ಲಿ ತಪಸ್ವಿಗಳಾದ ಪ್ರಸಿದ್ಧ ಟಿಪ್ಪಣಿಕಾರರಾದ ಕಂಬಾಲೂರು ಶ್ರೀರಾಮಚಂದ್ರ ತೀರ್ಥರ ಮೂಲವೃಂದಾವನ ಸನ್ನಿಧಿಯಲ್ಲಿ ಶ್ರೀವಿಶ್ವವಲ್ಲಭ ತೀರ್ಥರು ಪಂಚಾಮೃತಾಭಿಷೇಕ ಸಹಿತ ವಿಶೇಷ ಪೂಜೆ ನಡೆಸಿದರು.Sri Vishwavallabha Thirtha Swamiji performed special pooja with Panchamruthabhisheka in Vellore of Tamilnadu, the sacred place of Moola Vrindavan of Kambaaloor Sri Ramachandra Thirtha Swamiji, famous Annotator(Tippanikara) and Tapasvi in the lineage of Sri Vyasaraja Matha