ತೆಲಂಗಾಣ ನಾರಾಯಣಪೇಟ್ ನಲ್ಲಿ ಜನಮೇಜಯ ಪ್ರತಿಷ್ಠಿತ ಶ್ರೀರಘುಪ್ರೇಮ ತೀರ್ಥರಿಂದ ಪೂಜಿತ ಅನಂತಶಯನ ದೇವಸ್ಥಾನದಲ್ಲಿ ಹನುಮದ್ವ್ರತ ಅಂಗವಾಗಿ ಮುಖ್ಯಪ್ರಾಣದೇವರಿಗೆ ಶ್ರೀ ವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ಧರ್ಮಕರ್ತರಾದ ಶ್ರೀಪಾದ ಕುಲಕರ್ಣಿಯವರ ನೇತೃತ್ವದಲ್ಲಿ ವಿಶೇಷ ಅಭಿಷೇಕ ರಥೋತ್ಸವ ನಡೆಯಿತು.Special Abhisheka Rathotsava was conducted in the presence of Sri Vishwallabha Theertha to the main pranadeva in the presence of Sri Vishwallabha Theertha in the presence of Hanumadvrata of Janamejaya's prestigious Sri Raghuprema Theertha.