Sodematha

Sode Sri Krishnashtami Vitlapindi Utsava 2022

20 Aug, 2022

ಶ್ರೀಕೃಷ್ಣಾಷ್ಟಮಿಯ ಪ್ರಯುಕ್ತ ಸೋದೆ ಶ್ರೀ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು,ಭೀಮನಕಟ್ಟೆ ಮಠದ ಶ್ರೀರಘುವರೇಂದ್ರ ತೀರ್ಥ ಶ್ರೀಪಾದರು ಹಾಗೂ ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರು ಸಂಸ್ಥಾನದ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ರಾತ್ರಿ ಚಂದ್ರೋದಯ ಕಾಲದಲ್ಲಿ ಶ್ರೀಕೃಷ್ಣ ದೇವರಿಗೆ ಅರ್ಘ್ಯಪ್ರದಾನ ಮಾಡಿದರು. ಸಾಯಂಕಾಲ ವಿಟ್ಲಪಿಂಡಿ ಉತ್ಸವದ ಪ್ರಯುಕ್ತ ರಮಾತ್ರಿವಿಕ್ರಮ ದೇವರ ಪಲ್ಲಕಿ ಉತ್ಸವ ರಥಬೀದಿಯಲ್ಲಿ ನೆರವೇರಿತು.On the occasion of Sri Krishnashtami  Sri Vishwavallabha Thirtha Swamiji of Sri Sode Vadiraja Matha, SriRaghuvarendra Tirtha swamiji of  Bhimanakatte Matha and SriVedavardhana Tirtha swamiji of Shirooru Matha performed special pooja to the  main Dieties of Matha. During Chandrodaya time  Argyapradhana was performed to Lord Sri Krishna. Vittlapindi festival was celebrated at Car Street of Sonda with Pallakki festival of Lord Rama Trivikrama .Videography & Editing : Padmanabha Upadhyaya