ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಜನ್ಮಸ್ಥಳ ಹೂವಿನಕೆರೆಯ ಗೌರಿಗದ್ದೆಯಲ್ಲಿ ನೂತನ ಶಿಲಾಮಯ ಮಂದಿರದ ಸಮರ್ಪಣೆ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ದೇವತಾ ಪ್ರಾರ್ಥನೆ , ತೋರಣ ಮುಹೂರ್ತ ಬಿಂಬಶುದ್ಧಿ ಹಾಗೂ ಅರಣಿ ಮಥನ ಪೂರ್ವಕ ವಿವಿಧ ಹೋಮಗಳು ಶ್ರೀ ವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ನಡೆಯಿತು.As a part of installation ceremony of Shilamaya Temple of Sri Bhavi Sameera Vadiraja Gurusaarvabhoumaru constructed at Hoovinakere Gourigadde, birth place of Sri Vadiraja Gurusarvabhaumaru, several rituals like, Devatha Prarthane, Thorana Muhurtha, Bimba shuddhi, Arani Mathana( an unique traditional style of generating fire) and other religious Havanas were performed in the holy presence of Sri Vishwavallabha Thirtha Swamiji.