ಚನ್ನಗಿರಿ ಶ್ರೀವರದೇಂದ್ರ ತೀರ್ಥರಿಂದ ಪ್ರತಿಷ್ಠಿತ ಶ್ರೀರಾಘವೇಂದ್ರ ಮಠದಲ್ಲಿ ಸಂಸ್ಥಾನ ಪೂಜೆ ಹಾಗೂ ಭೂತರಾಜರ ಪೂಜೆ ನಡೆಯಿತು. ಚನ್ನಗಿರಿ ಶ್ರೀರಾಘವೇಂದ್ರ ಸೇವಾ ಸಮಿತಿ ಹಾಗೂ ಚನ್ನಗಿರಿ ದೈವಜ್ಞ ಸಮಾಜದವರಿಂದ ಗೌರವಾರ್ಪಣೆ ನಡೆಯಿತು.Sansthan Pooja and Bhootaraja Pooja was conducted by Channagiri Shrivaradendra Theertha at the prestigious Sri Raghavendra Mutt. Tribute was held by Channagiri Sriraghavendra Seva Samiti and Channagiri Divajna Samaj.