Sodematha

Sansthan Gods night pooja at Tumkur

10 Jan, 2024

ತುಮಕೂರಿನ ಶೆಟ್ಟಿಹಳ್ಳಿ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ಸಂಸ್ಥಾನ ದೇವರ ರಾತ್ರಿಪೂಜೆ ಹಾಗೂ ಭೂತರಾಜರ ವಿಶೇಷ ಪೂಜೆ ನಡೆಯಿತು.Sansthan God's night pooja and special pooja of Bhootaraja by Srivishwallabha Theertha Sripada at Shettihalli Raghavendra Swamy Mutt, Tumkur.